ಕರೋನ ಎಂಬ ಮಹಾ ಮಾರಿಗೆ ಕ್ಯಾರೆ ಮಾಡದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಜನ.

0

ಕರೋನ ಎಂಬ ಮಹಾ ಮಾರಿಗೆ ಕ್ಯಾರೆ ಮಾಡದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಜನ.
ಹಾನಗಲ್:03/10/2020 : ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಹಾನಗಲ್ ತಾಲೂಕಿನಲ್ಲಿ ಪ್ರಖ್ಯಾತಿ ಹೊಂದಿದ ಒಂದು ಗ್ರಾಮವಾಗಿದೆ ಅದರ ಅಕ್ಕ ಪಕ್ಕ ಸಾಕಷ್ಟು ಹಳ್ಳಿಗಳನ್ನು ಹೊಂದಿರುವ ಒಂದು ಹೋಬಳಿ ಆಗಿದೆ ಈ ಗ್ರಾಮದಲ್ಲಿ ಶನಿವಾರ ಕ್ಕೊಂದು ದಿನ ಸಂತೆ ಇರುತ್ತದೆ ( ಮಾರ್ಕೆಟ್) ಬೊಮ್ಮನಹಳ್ಳಿಗೆ ಸಂತೆ ಇರುವುದರಿಂದ ಸುತ್ತಮುತ್ತಲಿನ ಹಳ್ಳಿಯ ಜನ ಶನಿವಾರಕೊಂದು ದಿನ ಸಂತೆ ಮಾಡುತ್ತಾರೆ, ಭಾಎತ ದೇಶದಲ್ಲಿ ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ಎಂಬ ಮಹಾ ಮಾರಿಯು ಅತಿ ಹೆಚ್ಚು ವೇಗವಾಗಿ ಹಬ್ಬುತ್ತಿದ್ದರು ಹಾವೇರಿಯಲ್ಲಿ ಅನೇಕ ಕರೋನಾ ಪ್ರಕರಣಗಳು ಬಂದರು ಸಾರ್ವಜನಿಕರು ತಮಗೆ ಇಷ್ಟದಂತೆ ಓಡಾಡಿಕೊಂಡಿರುವ ಜನರು ಇದಕ್ಕೆ ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಲ್ಲಿ ಮುಂದಾಗುತ್ತಿಲ್ಲಾ ಏಕೆ..?ಕರೋನಾ ರೋಗ ಬೊಮ್ಮನಹಳ್ಳಿಯಲ್ಲಿ ಹೊರಟು ಹೋಗಿದೆಯೇ?


ವರದಿಗಾರರು ಬಿ.ಎಸ್. ಅಪ್ಪಣ್ಣ

LEAVE A REPLY

Please enter your comment!
Please enter your name here