ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬಾಗಲಕೋಟೆ ಜಿಲ್ಲಾ ಹಾಗೂ ಬೀಳಗಿ ತಾಲೂಕು ಸಮಿತಿಯನ್ನು ರಾಜ್ಯಧ್ಯಕ್ಷರಾದ ಡಾ.ಶಿವಕುಮಾರ ನಾಗರ ನವಿಲೆ ರವರು ಉಧ್ಘಾಟಿಸಿ ಪತ್ರಕರ್ತರು ಯಾವಗಲು ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವರಾಗಬೇಕು.

0

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬಾಗಲಕೋಟೆ ಜಿಲ್ಲಾ ಹಾಗೂ ಬೀಳಗಿ ತಾಲೂಕು ಸಮಿತಿಯನ್ನು ರಾಜ್ಯಧ್ಯಕ್ಷರಾದ ಡಾ.ಶಿವಕುಮಾರ ನಾಗರ ನವಿಲೆ ರವರು ಉಧ್ಘಾಟಿಸಿ ಪತ್ರಕರ್ತರು ಯಾವಗಲು ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವರಾಗಬೇಕು. ಪತ್ರಕರ್ತರು ಸೈನಿಕರು ಇದ್ದಂತೆ ಪ್ರತಿಯೊಬ್ಬ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು. ರಾಜಕೀಯ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದಾಗ ಸುಳ್ಳು ಕೆಸು ದಾಖಾಲಾಯಿಸಿದ ಎಷ್ಟೋ ಉದಾಹರಣೆಇವೆ.ಹಾಗಾಗಿ ಆಳುವಂತಹ ಸರ್ಕಾರಗಳು ಪತ್ರಕರ್ತರಿಗೆ ರಕ್ಷಣೆ ಕೊಡುವಲ್ಲಿ ಮುಂದೆ ಬರುತ್ತಿಲ್ಲ. ಈ.ಕೊರನ್ ಸಂಕಷ್ಟದಲ್ಲಿ ಎಷ್ಟೋ ಪತ್ರಕರ್ತರು ಆನಾರೋಗ್ಯದಿಂದಾ. ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಇಂತಹ ಸಂದ್ದಿಗ್ದಾ ಸ್ಥಿತಿಯಲ್ಲಿ ಇರುವಂತಾಹ ರಾಜ್ಯದ ಪ್ರತಿಯೊಬ್ಬ ಪತ್ರಕರ್ತರಿಗೆ.ಆರೋಗ್ಯ ಕಾರ್ಡ್ ವಿಮೇಸೌಲಭ್ಯ ವಸತಿ ಸೌಲಭ್ಯಗಳನ್ನು ಈ.ಕೊಡಲೆ ಮುಂದಾಗ ಬೇಕೆಂದರು.ಇನ್ನೊಂಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಮಾಯಣ್ಣ ಕನ್ನಡ ಬಾಷೆ ಉಳಿದಿರುವುದೆ ಕನ್ನಡ ಪತ್ರಿಕೆ ಗಳಿಂದಾ.ತಾವುಗಳು ಪತ್ರಿಕಾ ವ್ರತ್ತಿಯೊಂದಿಗೆ ತಮ್ಮ ಆರೋಗ್ಯದ ಗಡೆಗೆ ಗಮನಿಸಿ ಎಂದು ಆಶಿಸಿದರು. ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ರಾಜ್ಯ ಸಂಘಟನ ಕಾರ್ಯದರ್ಶಿ ಹಲಗಿ ಸುರೇಶ್ ಮಾತನಾಡಿದರು.ಕಾರ್ಯಕ್ರಮದ.ಅಧ್ಯಕ್ಷತೆಯನ್ನು.ರಾಜೇಂದ್ರ ದಂಧಗಿ ರವರು ವಹಿಸಿದ್ದರು.ದಿವ್ಯ ಸಾನಿಧ್ಯ. ವನ್ನು .ಪ.ಪೂ. ಶ್ರೀ ಶಿವಾನಂದ ದೇವರು ಬ್ರಹನ್ಮಠ ಬೀಳಗಿ ರವರು ವಹಿಸಿದ್ದರು. ಇದೆ ಸಂದರ್ಭದಲ್ಲಿ ಶ್ರೀ ಮತಿ ಮಹಾದೇವಿ ಪ.ಧರೆಗೊಂಡ ರವರ ಸಾರಥ್ಯ ದಲ್ಲಿ “”ನಿರಾಯೋಧ” ಮಾಸ ಪತ್ರಿಕೆ ಯನ್ನು ಶ್ರೀ ಮತಿ ದಾಕ್ಷಾಯಿಣಿ ಜಂಬಗಿ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ಮಹಿಳಾ ಘಟಕ ಇವರು ಉಧ್ಘಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಬಾಗಲಕೋಟೆ ಜಿಲ್ಲೆಯ ನಿರ್ದೇಶಕರಾದ ಸಿದ್ಧಣ್ಣ ಕಳ್ಳಿಮನಿ .ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಬೀಳಗಿ ತಾಲೂಕು ಅಧ್ಯಕ್ಷರಾದ ಪ್ರಭು ಪ..ಚಲುವಾದಿ .ಕಾರ್ಯದರ್ಶಿ.ಜಿ.ಡಿ.ಕಾಮತ್ ಇದೆ ಸಂದರ್ಭದಲ್ಲಿ ಪತ್ರಕರ್ತರನ್ನು .ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು
ಕಾರ್ಯಕ್ರಮ ದಲ್ಲಿ ಅನೇಕ ಮಖಂಡರು ಪತ್ರಿಕಾ ಬಳಗದ ಸದಸ್ಯರು ಉಪಸ್ಥಿತರಿದ್ದರು

 

LEAVE A REPLY

Please enter your comment!
Please enter your name here