ಕರ್ನಾಟಕ ಮದ್ಯ ಪ್ರಿಯರಿಗೆ ಬಹಳ ಒಳ್ಳೆಯ ಸುದ್ದಿ! ಮದ್ಯ ಪ್ರೇಮಿಗಳು ಈ ಸುದ್ದಿಯನ್ನು ಓದಲೇಬೇಕು

0

ಕರ್ನಾಟಕ ಮದ್ಯ ಪ್ರಿಯರಿಗೆ ಬಹಳ ಒಳ್ಳೆಯ ಸುದ್ದಿ! ಮದ್ಯಪಾನ ಪ್ರೇಮಿಗಳು ಈ ಸುದ್ದಿಯನ್ನು ಓದಲೇಬೇಕು

ಬೆಂಗಳೂರು: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕ ಮದ್ಯ ಮಾರಾಟವನ್ನು ರಾಜ್ಯ ಸರ್ಕಾರ ನಿಷೇಧಿಸಿದ ಎರಡು ತಿಂಗಳ ನಂತರ, ರಾಜ್ಯವು ಮದ್ಯ ಮಾರಾಟ ಮಾಡಲು ಒಪ್ಪಿಕೊಂಡಿತ್ತು. ಸಂಜೆ 7 ರವರೆಗೆ ಮಾತ್ರ ಮದ್ಯ ಮಾರಾಟ ಲಭ್ಯವಿತ್ತು. ಅವಧಿಯನ್ನು ವಿಸ್ತರಿಸಿದೆ. ಆಲ್ಕೊಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ

ಆದರೆ ಸ್ಯಾನಿಟೈಜರ್ಮಾಸ್ಕ್ ಕಡ್ಡಾಯ ಸಾಮಾಜಿಕ ಅಂತರ ಪಾಲನೆ, ಸೇರಿದಂತೆ ಹಿಂದೆ ಸೂಚಿಸಿರುವ ಎಲ್ಲಾ ನಿಯಮಗಳನ್ನು ತಪ್ಪದೆ ಕಡ್ಡಾಯವಾಗಿ ಪಾಲನೆ ಮಾಡುವಂತೆ ರಾಜ್ಯ ಸರಕಾರ ಆದೇಶ ಕಡ್ಡಾಯಗೊಳಿಸಿದೆ..
ಒಳ್ಳೆಯ ಸುದ್ದಿ ಏನೆಂದರೆ, ಕರೋನಾ ಲಾಕ್‌ಡೌನ್ ಪ್ರಗತಿಯಲ್ಲಿರುವ ನಂತರ ರಾಜ್ಯ ಸರ್ಕಾರ ಕರ್ನಾಟಕ ಮದ್ಯ ಪ್ರಿಯರಿಗೆ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಮದ್ಯ ಬಾರ್ ಎಂಎಸ್‌ಐಎಲ್ ಮದ್ಯದಂಗಡಿ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ  ನೀಡಿದೆ.

LEAVE A REPLY

Please enter your comment!
Please enter your name here