ಗೋಕಾಕ್ ನಲ್ಲಿ ಲಕ್ಷ್ಮಿ ಟಾಕೀಸ್ ಟು ಎಲ್ಟಿ ಕಾಲೇಜ್ ರಸ್ತೆ ಡ್ರೈನೇಜ್ ಕಾಮಗಾರಿ ಕಳಪೆ ಕಾಮಗಾರಿ ನಡೀತಾ ಇದೆ

0

ಗೋಕಾಕ್ ನಲ್ಲಿ ಲಕ್ಷ್ಮಿ ಟಾಕೀಸ್ ಟು ಎಲ್ಟಿ ಕಾಲೇಜ್ ರಸ್ತೆ ಡ್ರೈನೇಜ್ ಕಾಮಗಾರಿ ಕಳಪೆ ಕಾಮಗಾರಿ ನಡೀತಾ ಇದೆ

ಕಾಮಗಾರಿಗೆ ನಡೆಸ್ತಾ ಇರುವ ಕಂಪನಿ ಹೆಸರು ಕಿರಣ್ ಟ್ರಾಕ್ಷನ್ ಪ್ರೈವೇಟ್ ಕಂಪನಿ
ಕೆಲಸವನ್ನು ಯಾವ ರೀತಿಯಾಗಿ ಮಾಡಿದ್ದಾರೆ ಅನ್ನುವುದರ ಬಗ್ಗೆ ತಾವೇ ಗಮನಿಸಿ ತಮಗೆ ಪ್ರತಿಯೊಂದು ಫೋಟೋಗಳನ್ನು
ನಗರಸಭೆ ಕಮಿಷನರ್ ಆದ ಶಿವಾನಂದ ಹಿರೇಮಠ್ ಅವರಿಗೆ ಗಮನಕ್ಕೆ ತಂದಿದ್ದೇನೆ

ಪೈಪಿಗೆ ಒಂದು ರಬ್ಬರ್ ಸರ್ಕಿಟ್ ಇಲ್ಲಾ ಸರ್ ಹಾಕಿರುವ ಪೈಪ್ಗಳು ಒಂದು ಲೆವೆಲ್ನಲ್ಲಿ ಇಲ್ಲ ಮತು ಲೇವಲ್ ಇಲ್ಲದೇ ಕೆಲಸ ನಡೆಯುತ್ತಾ ಇದೆ

LEAVE A REPLY

Please enter your comment!
Please enter your name here