ಚಡಚಣ ನ್ಯೂಸ್ ತಾಲೂಕ ಚುನಾವಣೆಯಲ್ಲಿ ಕೈಗೆ ಜಯ ಸಾಧಿಸಿತ್ತು

0

ಚಡಚಣ ನ್ಯೂಸ್ ತಾಲೂಕ ಚುನಾವಣೆಯಲ್ಲಿ ಕೈಗೆ ಜಯ ಸಾಧಿಸಿತ್ತು

ಚಡಚಣ ಮೊದಲನೆಯ ಬಾರಿಗೆ ತಾಲೂಕ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಗಂಗವ್ವ ಬಿರಾದಾರ್ ಪಟ್ಟ ದೊರಕಿತ್ತು ಹಾಗೂ

ಉಪಾಧ್ಯಕ್ಷ ಹತ್ತಳ್ಳಿ ಸದಸ್ಯ ರಾಧಿಕಾ ಬಿರಾದಾರ್ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಉಪವಿಭಾಗದ ಸ್ನೇಹಲೋಕ ಲೋಕಂಡೆ ತಿಳಿಸಿದರು

ಅಧ್ಯಕ್ಷ ಸ್ಥಾನ ಸಾಮಾನ್ಯ ಉಪಾಧ್ಯಕ್ಷ ಪ್ರವರ್ಗ-ಎ ಮೀಸಲಾತಿ ಕಲ್ಪಿಸಲಾಗಿತ್ತು ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅಭ್ಯರ್ಥಿ ರಾಧಿಕಾ ಬಿರಾದಾರ್ ನಾಮಪತ್ರ ಸಲ್ಲಿಸಿದರು ಒಟ್ಟು 12 ಅಭ್ಯರ್ಥಿಯ ಪೈಕಿ
ಕಾಂಗ್ರೆಸ್ ಪಕ್ಷಕ್ಕೆ 7 ಮತದಾನ ಚಲಾಯಿ ಸಲಾಯಿತು ಬಿಜೆಪಿ ಪಕ್ಷದ ಪಕ್ಷದ ಅಭ್ಯರ್ಥಿ 5 ಮತದಾನವಾಗಿದೆ ಎರಡು ಊಟಗಳ ಅಂತರ ಕಾಂಗ್ರೆಸ್ ಅಭ್ಯರ್ಥಿ ತಾಲೂಕ ಅಧ್ಯಕ್ಷ ಸ್ಥಾನ ಲಭಿಸಿತ್ತು

LEAVE A REPLY

Please enter your comment!
Please enter your name here