ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ನೀಲಿ ನಕ್ಷೆಯನ್ನು ಪರಿಶೀಲಿಸಿದ ನಂತರ ಆದಷ್ಟು ಬೇಗನೆ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಲಿಗೆ ಸೂಚಿಸಿದರು.

0

ನಿಪ್ಪಾಣಿ ಪಟ್ಟಣದಲ್ಲಿರುವ ತಾಯಿ ಮಗು ಆರೈಕೆ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ನೀಲಿ ನಕ್ಷೆಯನ್ನು ಪರಿಶೀಲಿಸಿದ ನಂತರ ಆದಷ್ಟು ಬೇಗನೆ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಲಿಗೆ ಸೂಚಿಸಿದರು.

ಬಾಣಂತಿ ಹಾಗೂ ಮಗು ಎರಡೂ ಜೀವನದ ಅತೀ ಸೂಕ್ಷ್ಮ ಘಟ್ಟ. ಇಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸಿದಷ್ಟೂ ಕಡಿಮೆಯೇ. ಬಡ ಕುಟುಂಬ ಎಂಬ ಒಂದು ಕಾರಣಕ್ಕೆ ತಾಯಿ ಮಗುವಿನ ಆರೈಕೆಯಲ್ಲಿ ಎಳ್ಳಷ್ಟೂ ಕೊರತೆ ಉಂಟಾಗಬಾರದು. ಇದಕ್ಕಾಗಿ ಆರೈಕೆ ಕೇಂದ್ರಗಳಿರುವುದು ಅತಿ ಅವಶ್ಯಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ವೆಂಕಣ್ಣ ಡಂಗಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಎಸ್.ವಿ. ಮುನ್ಯಾಳ, ತಾಲೂಕು ಉಪವಿಭಾಗಧಿಕಾರಿಗಳಾದ ಶ್ರೀ ರವೀಂದ್ರ ಕರಲಿಂಗಣ್ಣವರ, ತಾಲೂಕು ವೈದ್ಯಾಧಿಕಾರಿಗಳಾದ ಡಾ. ವಿಠ್ಠಲ ಶಿಂಧೆ,ತಹಶಿಲ್ದಾರರಾದ ಶ್ರೀ ಪ್ರಕಾಶ್ ಗಾಯಕವಾಡ,ಪೌರಾಯುಕ್ತರದ ಶ್ರೀ ಮಹಾವೀರ ಬೋರನ್ನವರ, ಸಿಪಿಐ ಶ್ರೀ ಸಂತೋಷ ಸತ್ಯನಾಯಿಕ,ವೈದ್ಯಧಿಕಾರಿಗಳಾದ ಡಾ. ಸೀಮಾ ಗುಂಜ್ಯಾಳೆ,ವೈದ್ಯಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

निपाणी

निपाणी शहरातील आई बाळ देखभाल केंद्राला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भेट देऊन, निळ्या नकाशाचा आढावा घेतल्यानंतर अधिकाऱ्यांना लवकरात लवकर काम पूर्ण करण्याचे निर्देश दिले.

बाळंतीण आणि बाळ दोघेही जीवनातील अती सूक्ष्म टप्पा आहेत. येथे आरोग्याबद्दल कितीही काळजी घेतल्यास कमीच आहे. गरीब कुटुंब म्हणून एका कारणाने आई बाळाच्या देखभाल मध्ये कोणतेही कमी पडू नये यासाठी देखभाल केंद्रे असणे आवश्यक आहेत असे सांगितले.

यावेळी श्री.वेंकण्ण डंगी, जिल्हा आरोग्य व कुटुंब कल्याण अधिकारी, डॉ. एस वि मुन्याळ, प्रांताधिकारी श्री रवींद्र करीलिंगण्णवर, श्री.विठ्ठल शिंदे, तहसीलदार श्री प्रकाश गायकवाड, आयुक्त श्री महावीर बोरण्णवर, सीपीआय श्री संतोष सत्यनायीक, वैद्य अधिकारी सौ. सीमा गुंज्याळे, वैद्य अधिकारी व इतर अधिकारी उपस्थित होते.

LEAVE A REPLY

Please enter your comment!
Please enter your name here