ಡ್ರಗ್ಸ್ ದಂಧೆ ಕೇಸ್ : ಸಂಸದ ಪಿಸಿ ಮೋಹನ್ ಹಾಗೂ ಶಿವರಾಮೇಗೌಡ ಪುತ್ರರಿಗೆ ISD ನೋಟಿಸ್..!

0

 ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ಇಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ಅವರು ನಟ ಲೂಸ್ ಮಾದ ಖ್ಯಾತಿಯ ಯೋಗಿ ಹಾಗೂ ಮಾಜಿ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಇದೀಗ ಡ್ರಗ್ಸ್ ಲಿಂಕ್ ನಲ್ಲಿ ರಾಜಕಾರಣಿಗಳ ಮಕ್ಕಳ ಲಿಂಕ್ ಇರುವ ಸಾಧ್ಯತೆ ಬಗ್ಗೆಯೂ ಕೂಡ ವಿಚಾರಣೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆ ನಾಳೆ ಮತ್ತಷ್ಟು ಮಂದಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.

ಹೌದು. ಸಂಸದ ಪಿಸಿ ಮೋಹನ್ ಪುತ್ರ ರಿತಿನ್ ಹಾಗೂ ಮಾಜಿ ಜೆಡಿಎಸ್ ಸಂಸದ ಶಿವರಾಮೇಗೌಡ ಪುತ್ರನಿಗೆ ನೋಟಿಸ್ ನೀಡಲು ಸಿಸಿಬಿ ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here