ದೇಶಕಂಡ ಅದ್ಭುತ ನಾಯಕನಿಗೆ ಅಶ್ರುತರ್ಪಣ!

0

ದೇಶಕಂಡ ಅದ್ಭುತ ನಾಯಕನಿಗೆ ಅಶ್ರುತರ್ಪಣ!

ಚಿಕ್ಕೋಡಿಯ ಕೇಶವ ಕಲಾ ಭವನದಲ್ಲಿ ಕೇಂದ್ರ ರಾಜ್ಯ ರೇಲ್ವೆ ಖಾತೆ ಸಚಿವರಾದ ದಿವಂಗತ ಶ್ರೀ ಸುರೇಶ ಅಂಗಡಿ ಜಿ, ಅವರ ಭಾವಚಿತ್ರಕ್ಕೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಪುಷ್ಪನಮನ ಸಲ್ಲಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಾನ್ಯ ಸುರೇಶ ಅಂಗಡಿ ಜಿ,ಯವರು ಮಂತ್ರಿಯಾಗಿ ರಾಜ್ಯದಲ್ಲಿ ಹಲವು ಹೊಸ ರೈಲುಗಳಿಗೆ ವಿನೂತನ ಚಾಲನೆ ನೀಡುವ ಮೂಲಕ ತನ್ನ ಹುದ್ದೆಯ ಘನತೆಯನ್ನು ಕಾಪಾಡಿಕೊಂಡಿರುವುದು ಮಾತ್ರವಲ್ಲದೇ, ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಬೆರೆಯುತ್ತಾ, ಜನತೆಯ ಪ್ರತಿ ಕಷ್ಟ-ಸುಖದಲ್ಲೂ ಬೆನ್ನೆಲುಬಾಗಿ ನಿಂತು ಅವರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ಇಂತಹ ಅಭೂತಪೂರ್ವ ವ್ಯಕ್ತಿತ್ವ ನಮ್ಮನ್ನಗಲಿರುವುದು ಆಘಾತಕಾರಿ ಸಂಗತಿ. ಈ ನೋವಿನೊಂದಿಗೆ, ಅವರು ಹಾಕಿದ ಭದ್ರ ಬುನಾದಿಯ ಮೇಲೆ, ಅವರದೇ ಕನಸಿನ ದೇಶದ ಅಭಿವೃದ್ಧಿಯೆಂಬ ಭವ್ಯ ಕಟ್ಟಡ ನಿರ್ಮಾಣವಾಗಲಿದೆಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸೌಹಾರ್ದ ಫೆಡರೇಶನ್ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಕವಠಗಿಮಠ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೇಶ ನೇರ್ಲಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸತೀಶ ಅಪ್ಪಾಜಿಗೋಳ, ಹಿರಿಯ ನ್ಯಾಯವಾದಿಗಳಾದ ಶ್ರೀ ಡಿ. ಜೆ.ಗುಂಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ವಿಭಾಗದ ಸಹಕಾರ್ಯನಿರ್ವಾಹಕರಾದ ಸಂಜಯ ಅಡಕೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

चिक्कोडी
देशाच्या महान नेत्याला श्रद्धांजली!

चिक्कोडी केशव कला भवन येथे केंद्रीय रेल्वे राज्यमंत्री दिवंगत श्री सुरेश अंगडी जी, यांच्या प्रतिमेला चिक्कोडी लोकसभेचे खासदार माननीय श्री अण्णासाहेब जोल्ले जी यांनी पुष्पहार अर्पण करून, श्रद्धांजली वाहून, कार्यक्रमास उद्देशून संबोधित केले.

माननीय सुरेश अंगडी जी, यांनी मंत्री म्हणून राज्यात अनेक नवीन रेल्वे प्रकल्पांना नाविन्यपूर्ण रीतीने चालना देऊन, आपली रिक्त पदाची प्रतिष्ठा राखत, सामान्य माणसांच्या बरोबर सामान्य माणूस म्हणून नागरिकांच्या प्रत्येक सुखा दुखात सहभागी होऊन, त्यांच्या अंतकरणात आपली जागा निर्माण केली आहे. असले अभूतपूर्व व्यक्तिमत्व आपल्यात नसणे ही धक्कादायक गोष्ट आहे. त्यांनीच घातलेल्या पायावर त्यांच्याच स्वप्नातील विकास मुखी भव्य देश निर्माण होईल असे सांगितले.

यावेळी राज्य सौहार्द फेडरेशनचे उपाध्यक्ष श्री जगदीश कवटगीमठ, चिक्कोडी जिल्हा भाजपाचे अध्यक्ष श्री. राजेश नेर्ली, सरचिटणीस श्री. संतोष अप्पाजीगोळ, ज्येष्ठ वकील श्री डी.जे. गुंडे, राष्ट्रीय स्वयंसेवक संघ बेळगावी विभागाचे सहकार्यवाहक श्री संजय अडके, आणि पक्षाचे कार्यकर्ते उपस्थित होते.

LEAVE A REPLY

Please enter your comment!
Please enter your name here