ನಿರುದ್ಯೋಗ ನಿವಾರಣೆಯ ಕನಸಿನತ್ತ ಮೊದಲ ಹೆಜ್ಜೆ!

0

ನಿರುದ್ಯೋಗ ನಿವಾರಣೆಯ ಕನಸಿನತ್ತ ಮೊದಲ ಹೆಜ್ಜೆ!

“ಮ್ಯಾಗ್ನಂಟಫ್ ಇಂಡಿಯಾ ಪ್ರೈವೇಟ್ ಲಿ.” ಇದು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷರಾದ ಕು. ಬಸವಪ್ರಸಾದ ಜೊಲ್ಲೆ ಅವರ ಕನಸಿನ ಕೂಸಾಗಿದ್ದು, ನಿರುದ್ಯೋಗವೆಂಬ ಹೆಬ್ಬೂತವನ್ನು ಸಮಾಜದಿಂದ ಹೊಡೆದೋಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಿದ ಮೊದಲ ಸಂಸ್ಥೆ.

ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜದಲ್ಲಿ ಜೊಲ್ಲೆ ಉದ್ಯೋಗ ಸಮೂಹದ ನೂತನ ನಿರ್ಮಾಣವಾದ ಕಾರ್ಖಾನೆಯ ಪೂಜೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟನೆ ನೆರವೇರಿಸಿ, ವೀಕ್ಷಣೆ ನಡೆಸಿದರು.

ಈ ಫ್ಯಾಕ್ಟರಿಯ ನಿರ್ಮಾಣ ಕಾರ್ಯವು ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದು ಆರ್ಕಿಟೆಕ್ಚರಲ್ ಮತ್ತು ಆಟೋಮ್ಯಾಟಿಕ್ ಗಾಜು ಪ್ರೊಸೆಸಿಂಗ್ ಕಂಪನಿಯಾಗಿದ್ದು ಇದರಲ್ಲಿ ನಾನಾ ಪ್ರಕಾರದ ಗಾಜುಗಳನ್ನು ತಯಾರಿಸಲಾಗುತ್ತದೆ. ಮೊದಲನೇ ಹಂತದಲ್ಲಿ, ಡಿಗ್ರಿ ಮುಗಿಸಿ, ಉದ್ಯೋಗದ ಹುಡುಕಾಟದಲ್ಲಿರುವ 300 ರಿಂದ 400 ಮಂದಿ ಯುವಕರಿಗೆ ದಾರಿದೀಪವಾಗಿದ್ದು ಮುಂದೆ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿ, ಅವರ ಬದುಕಿನ ಆಶಾಕಿರಣವಾಗುವಲ್ಲಿ ಕಂಕಣಬದ್ದವಾಗಿದ್ದಾರೆ.

नायींग्लज
बेरोजगारी दूर करण्याच्या स्वप्नाकडे पहिले पाऊल!

“मॅग्नम टफ इंडिया प्रायव्हेट लिमिटेड.” ही बसवज्योती युथ फाउंडेशनचे अध्यक्ष कु. बसवप्रसाद जोल्ले यांचे स्वप्नातील प्रकल्प असून जी बेरोजगारीची समस्या दुरकरण्यासाठी महत्वाकांक्षेसह सुरुवात केलेली सस्था.

चिक्कोडी तालुक्याच्या नायींग्लज येथील जोल्ले उद्योग समूहाच्या नवीन निर्माण झालेल्या “मॅग्नम टफ इंडिया प्रायव्हेट लिमिटेड” कारखान्याचे पूजन समारंभ राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी व आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांनी करून, उद्घाटन केले व पाहणी केली.

या कारखान्याचे बांधकाम अत्यंत कमी कालावधीत यशस्वीरित्या पूर्ण झाले. ही एक आर्किटेक्चरल आणि स्वयंचलित काच प्रोसेसिंग करणारी कंपनी असून हिते विविध प्रकारचे ग्लास तयार केली जातात. पहिल्या टप्प्यात नुकतीच पदवी पूर्ण केलेल्या रोजगाराच्या शोधात असलेल्या 300ते 400 लोकांना रोजगार देऊन, पुढील काळात हजारो लोकांना रोजगार देण्यासाठी कटिबद्ध आहेत.

LEAVE A REPLY

Please enter your comment!
Please enter your name here