ಪ್ರತಿಭೆಗೆ ಪುರಸ್ಕಾರ

0

ಪ್ರತಿಭೆಗೆ ಪುರಸ್ಕಾರ
ಸತತ ಅಧ್ಯಯನ ಮಾಡುವಾಗ ಶ್ರದ್ಧೆಯಿಂದ ಕೂಡಿದಾಗ ವಿದ್ಯಾರ್ಥಿಗಳು ಯಶಸ್ವಿಗೆ ಸೋಪಾನ ಎಂದು ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ ಹೇಳಿದರು,
ಅವರು
ಮಡಿವಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ….
ಸಿಂದಗಿ: ಪಟ್ಟಣದ ಶ್ರೀ ರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರರಂದು ಸಿಂದಗಿ ತಾಲೂಕಾ ಮಡಿವಾಳ ಮಾಚೀದೇವ ಸೇವಾ ಸಂಘದವರು ಹಮ್ಮಿಕೊಂಡಿರುವ ಎಸ್ ಎಸ್ ಎಲ್ ಸಿ ಪ್ರತಿಭಾಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ
ಮಾತನಾಡಿ
ನಿರಂತರ ಅಧ್ಯಯನ ಹಾಗೂ ಗುರುಗಳ ಮಾರ್ಗದರ್ಶನದಿಂದ ಉತ್ತಮ ಅದ್ಯಯನ ಮಾಡಿ ಮುಂದಿನ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು,
ಪಟ್ಟಣದ ಸರಕಾರಿ ಪ್ರೌಢ ಶಾಲೆ ಪ್ರಭಾರಿ ಮುಖ್ಯಗುರು ಶಿವಾನಂದ ಶಾಹಾಪೂರ .ಯಮೂನಾ ಮಡಿವಾಳರ ಮಾತನಾಡಿ ಪಾಲಕರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡುವ ಮೂಲಕ ಅವರನ್ನು ಸಮಾಜದಲ್ಲಿ ಆದರ್ಶ ಮಹಿಳೆ ಎಂದು ಬಿಂಬಿಸಲು ಪಾತ್ರ ಮೇಲು ಕಾಣಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ವಿಶ್ರಾಂತ ಹಿರಿಯ ಉಪನ್ಯಾಸಕ ಪಿ.ಎಂ.ಮಡಿವಾಳರ ಮಾತನಾಡಿ ರಾಷ್ಟ್ರದ ಭವಿಷ್ಯ ವರ್ಗದ ಕೋಣೆಗಳಲ್ಲಿ ರೂಪಿತವಾಗುತ್ತದೆ ,ಪಾಲಕರು ಮಕ್ಕಳ ರಕ್ಷಣೆ ಜೊತೆಗೆ ಅವರಿಗೆ ಸತತ ಅಧ್ಯಯನ ಮಾಡಲು ಹೆಚ್ಚು ಪ್ರೇರಣೆ ನೀಡಬೇಕು ಎಂದರು.
ಕುಮಾರಿ ಯಮೂನಾ ಸುರೇಶ ಮಡಿವಾಳರ ,ಕುಮಾರ ದೀಲಿಪ ಕಾಶಿನಾಥ ಪರೀಟ,ಕುಮಾರ ಸಚೀನ ಸಂಗಣ್ಣ ಅಗಸರ, ಕುಮಾರಿ ಶಿಲ್ಪಾ ಜಗದೀಶ ಮಡಿವಾಳರ, ಕುಮಾರಿ ಗೀತಾ ಶಾಂತಪ್ಪ ಮಡಿವಾಳರ , ಕುಮಾರಿ ಸೃಷ್ಠಿ ಚಂದ್ರು ಮಡಿವಾಳರ, ಇದೇ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು,
ಮಡಿವಾಳ ಸಂಘದ ಅದ್ಯಕ್ಷ ಈರಣ್ಣ ಮಡಿವಾಳರ. ತಿಪ್ಪಣ್ಣ ಅಗಸರ. ಗಜಾನನ ಬ್ಯಾಂಕ ಕ್ಲಾರ್ಕ ಮಲ್ಲು ಅಗಸರ .ಸುರೇಶ ಮಡಿವಾಳರ.ಶಾಂತು ಅಗಸರ.ದೊಡ್ಡಪ್ಪ ಅಗಸರ.ಯಮೂನೂರಿ ಅಗಸರ. ಮಡಿವಾಳಪ್ಪ ಮಡಿವಾಳರ. ಜಗದೀಶ ಮಡಿವಾಳ. ರಾಜು ಮಡಿವಾಳರ. ವಿಜಯಕುಮಾರ ಅಗಸರ. ಕಾಶೀನಾಥ ಪರೀಟ. ಕವಿತಾ ಮಡಿವಾಳರ. ಚನ್ನಮ್ಮ ಮಡಿವಾಳರ.ನಾಗಮ್ಮ ಮಡಿವಾಳರ ಯಲ್ಲಾಲಿಂಗ ಕಕ್ಕಳಮೇಲಿ. ಭಾಗವಹಿಸಿದರು.
ಮಡಿವಾಳಪ್ಪ ಮಡಿವಾಳರ ಸ್ವಾಗತಿಸಿದರು.ಚಂದ್ರು ಯರಗಲ್ ನಿರೂಪಿಸಿದರು.
ಶೃಯಾಸ್ ಮಡಿವಾಳರ ವಂದಿಸಿದರು.
ವರದಿ ಚಂದ್ರು

LEAVE A REPLY

Please enter your comment!
Please enter your name here