ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೊಲೀಸರಿಂದ ಮೋಟರ್ ಸೈಕಲ್ ಕಳ್ಳತನ ಬಂಧನ

0

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೊಲೀಸರಿಂದ ಮೋಟರ್ ಸೈಕಲ್ ಕಳ್ಳತನ ಬಂಧನ

ಸರ್ಕಲ್ ಇನ್ಸ್ಪೆಕ್ಟರ್ ಪಾಟೀಲ್ ಅವರ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ರಾಕೇಶ್ ಬಗಲಿ ಸಾರಥ್ಯದಲ್ಲಿ

ಬೆಳಗಾವಿ ಜಿಲ್ಲೆ ಎಸ್ಪಿ ಲಕ್ಷ್ಮಣ್ ಬಿ ನಿಂಬರಗಿ ಎಡಿಷನಲ್ ಎಸ್ಪಿ ಅಮರ್ನಾಥ್ ರೆಡ್ಡಿ ಚಿಕ್ಕೋಡಿ ವಿಭಾಗದ ಮನೋಜ್ ಕುಮಾರ್ ನಾಯ್ಕ್ ಅವರ ಮಾರ್ಗದರ್ಶನ ಮೋಟರ್ ಸೈಕಲ್ ಕಳ್ಳನ ಬಂಧನ

ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಕಂಪನಿ ಮೋಟರ್ ಸೈಕಲ್ 20000
ಹೀರೋ ಹೋಂಡಾ ಪ್ರೊ ಕಂಪನಿಯ ಮೋಟರ್ ಸೈಕಲ್25000
ಹೀರೋ ಕಂಪನಿ ಸಿಡಿ ಡಿಲಕ್ಸ್ ಮೋಟರ್ ಸೈಕಲ್ 20000
ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ 25000
ಹೀರೋ ಸ್ಪ್ಲೆಂಡರ್ ಮೋಟರ್ ಸೈಕಲ್ 25000

ಚಿಕ್ಕೋಡಿ, ಮಹಾಲಿಂಗಪುರ, ಉಳ್ಳಾಗಡ್ಡಿ ಖಾನಾಪುರ, ಅಂಕಲಗಿ, ಹುಕ್ಕೇರಿ ಕಡೆ ಬೈಕ್ ಕಳ್ಳತನ ಮಾಡಿದ ಆರೋಪದ ಮೇಲೆ ಚಿಕ್ಕೋಡಿ ತಾಲೂಕು ಜಾಗನೂರು ಗ್ರಾಮದ ರವಿ ಮಾರುತಿ ಗಣಾಚಾರ ಎಂಬ ಯುವಕನನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತನಿಂದ 1.15 ಲಕ್ಷ ರೂ ಮೌಲ್ಯದ 5 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್‍ಐ ರಾಕೇಶ ಬಗಲಿ, ಸಿಬ್ಬಂದಿಗಳಾದ ಆರ್.ಎಸ್.ಮೂಡಲಗಿ, ಎಸ್.ಎಸ್.ಅರಭಾಂವಿ, ಜಿ.ಎಸ್.ಕಾಂಬಳೆ, ಎನ್.ಎಸ್.ಬಡಿಗೇರ, ಕೆ.ವಿ.ಚೆಲ್ಲಿಕೇರಿ, ಬಿ.ಎ.ಲಕ್ಕನ್ನವರ ಮತ್ತಿತರರನ್ನೊಳಗೊಂಡ ತಂಡದ ಸದಸ್ಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಚಿಕ್ಕೋಡಿ ಉಪವಿಭಾಗವೂ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡಿದ ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಬೈಕ್ ವಶಪಡಿಸಿಕೊಂಡಿದ್ದಾರೆ.

ಸರ್ಕಲ್ ಇನ್ಸ್ಪೆಕ್ಟರ್ ಪಾಟೀಲ್ ಅವರ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ರಾಕೇಶ್ ಬಗಲಿ

ಬೆಳಗಾವಿ ಜಿಲ್ಲೆ ಎಸ್ಪಿ ಲಕ್ಷ್ಮಣ್ ಬಿ ನಿಂಬರಗಿ ಎಡಿಷನಲ್ ಎಸ್ಪಿ ಅಮರ್ನಾಥ್ ರೆಡ್ಡಿ ಚಿಕ್ಕೋಡಿ ವಿಭಾಗದ ಮನೋಜ್ ಕುಮಾರ್ ನಾಯ್ಕ್ ಇವರು ಇದೇ ರೀತಿ ಕಾರ್ಯನಿರ್ವಹಿಸಲಿ ಇವರು ಉನ್ನತ ಮಟ್ಟಕ್ಕೆ ಹೋಗಲಿ ಉನ್ನತ ಹುದ್ದೆ ಸ್ವೀಕರಿಸಲಿ ಮತ್ತು ಪೊಲೀಸ್ ಠಾಣೆಯ ಹೆಸರು ಬರಲಿ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಎಂದು ಮಾಧ್ಯಮದ ಹಾಗೂ ಮಾಧ್ಯಮ ಪತ್ರಿಕಾ ವರದಿಗಾರರ ಆಸೆ

LEAVE A REPLY

Please enter your comment!
Please enter your name here