“ಮಜಲಟ್ಟಿಯಲ್ಲಿ ಜನೋಪಯೋಗಿ ಖಾಸಗಿ ಕೋವಿಡ್ ಆಸ್ಪತ್ರೆ ಶೀಘ್ರ ಪ್ರಾರಂಭ”

0

ಚಿಕ್ಕೋಡಿ ತಾಲೂಕಿನ ಮಜಲಟ್ಟಿಯ ವಸತಿ ನಿಲಯದಲ್ಲಿ, ಖಾಸಗಿ ಕೋವಿಡ್ ಆಸ್ಪತ್ರೆ ಸ್ಥಾಪನೆ ಸಲುವಾಗಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ, ನಂತರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ, ಖಾಸಗಿ ವೈದ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಚಿಕ್ಕೋಡಿ ತಾಲೂಕಿನ ಮಜಲಟ್ಟಿಯಲ್ಲಿ, ಪಟ್ಟಣದ ಖಾಸಗಿ ವೈದ್ಯರ ಸಹಕಾರದಿಂದ 20 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಬರುವ ಎರಡು ಮೂರು ದಿನಗಳಲ್ಲಿ ಪ್ರಾಂಭಿಸಲಾಗುವುದು. ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಿದಲ್ಲಿ ಅವರಿಗೆ ಸರ್ಕಾರ ನಿಗದಿಪಡಿಸಿದ ವೆಚ್ಚ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ಖಾಸಗಿ ವೈದ್ಯರು ಮುಂದೆ ಬಂದು ಕೋವಿಡ್ ಆಸ್ಪತ್ರೆಯನ್ನು ಪ್ರಾಂಭಿಸಬೇಕು. ಸರ್ಕಾರ ಜಾಗ ನೀಡಲು ಸಿದ್ದವಿದೆ ಎನ್ನುವ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಶ್ರೀ ರವೀಂದ್ರ ಕರಲಿನಗನ್ನವರ, ತಹಶೀಲ್ದಾರಾದ ಶ್ರೀ ಸುಭಾಷ್ ಸಂಪಗಾವಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಪೌರಾಯುಕ್ತರಾದ ಶ್ರೀ ಸುಂದರ ರೂಗಿ, ತಾಲೂಕು ವೈದ್ಯಾಧಿಕರಗಳಾದ ಡಾ. ವಿಠ್ಠಲ ಶಿಂಧೆ, ಡಿ.ವೈ.ಎಸ್ ಪಿ. ಶ್ರೀ ಮನೋಜಕುಮಾರ ನಾಯಿಕ, ಡಾ. ಸಲಗರೆ, ಡಾ. ಪದ್ಮರಾಜ ಪಾಟೀಲ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

मजलट्टी
“मजलट्टी येथे जनोपयोगी कोविड खासगी रुग्णालय लवकर सुरू”

चिक्कोडी तालुक्यातील मजलट्टी वसतीगृहात खासगी कोविड रुग्णालय सुरू करण्यासाठी अधिकाऱ्यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले जी यांनी जागा पाहणी केल्यानंतर प्रांताधिकाऱ्यांच्या कार्यालयात खासगी डॉक्टर व अधिकाऱ्यांची बैठक घेऊन, आवश्यक सल्ला सूचना दिल्या.

चिक्कोडी तालुक्यातील मजलाट्टी येथे शहरातील खासगी डॉक्टरांच्या सहकार्याने पुढील दोन ते तीन दिवसांत 20 बेड चे कोविड रुग्णालय सुरू करण्यात येईल. सरकारने खासगी रुग्णालयात कोविड उपचार दिल्यास त्यांना सरकार निश्चित केलेल्या खर्च देण्याचा निर्णय घेण्यात आला आहे. यासाठी खासगी डॉक्टरांनी पुढे येऊन कोविड रुग्णालय सुरू केले पाहिजेत, सरकार जागा देण्यासाठी तयार असल्याचे माहिती दिली.

यावेळी प्रांताधिकारी श्री रविंद्र करीलिंगण्णवर, तहसीलदार श्री सुभाष संपगावी, समाज कल्याण विभागाचे अधिकारी श्री मल्लिकार्जुन उळ्ळागड्डी, आयुक्त श्री सुंदर रूगी, तालुका वैद्यकीय अधिकारी डॉ. विठ्ठल शिंधे, डीवायएसपी श्री मनोजकुमार नायक, डॉ. सलगरे, डॉ. पद्मराजा पाटील व अन्य अधिकारी उपस्थित होते.

LEAVE A REPLY

Please enter your comment!
Please enter your name here