ಮನೆ ಒಳಗೆ ನುಗ್ಗಿ ಮಗುವಿನ ಮೇಲೆ ಪರಚಿದ ಪುನುಗು ಬೆಕ್ಕು

0

ಚಿಕ್ಕಮಗಳೂರು

ಮೂಡಿಗೆರೆ

ಮನೆ ಒಳಗೆ ನುಗ್ಗಿ ಮಗುವಿನ ಮೇಲೆ ಪರಚಿದ ಪುನುಗು ಬೆಕ್ಕು

ಕಾಡಿನಿಂದ ಬಂದ ಪುನುಗು ಬೆಕ್ಕೊಂದು ಮನೆಯೊಳಗೆ ನುಗ್ಗಿ ಗಾಬರಿಗೊಂಡು ಮನೆಯೊಳಗಿದ್ದಾ ಮಗುವಿನ ಮೇಲೆ ಪರಚಿ ಗಾಯ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ಲಿ ನಾ ಇಂದಿರಾ ನಗರ ದಲ್ಲಿ ನಡೆದಿದೆ.

ಸ್ಥಳಕ್ಕೆ ಬಂದ ಸಮಾಜ ಸೇವಕ ಆರೀಫ್ ಪುನುಗು ಬೆಕ್ಕು ಹಿಡಿದು ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಕಾಡಿಗೆ ಬಿಟ್ಟರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್.

 

LEAVE A REPLY

Please enter your comment!
Please enter your name here