ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದ ಗದ್ದುಗೇ ಏರುವುದು ಖಚಿತ;ಶಾಸಕ,ಎನ್.ಎಚ್.ಶಿವಶಂಕರರೆಡ್ಡಿ

0

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿಯನ್ನು
ಜನತೆ ತಿರಸ್ಕರ ಮಾಡುವುದರಲ್ಲಿ ಅನುಮಾನವಿಲ್ಲ;
ಕಾರ್ಯಕರ್ತರ ಸಭೆಯಲ್ಲಿ ಅಭಿಮತ
ಗೌರಿಬಿದನೂರು;-ದೇಶದಲ್ಲಿ ಕೇಂದ್ರ ಸರ್ಕಾರ ಮತ್ತು
ರಾಜ್ಯಗಳು ಜನವಿರೋಧಿ ಸರ್ಕಾರಗಳೆಂದು ಜನರಿಗೆ
ಮನವರಿಕೆಯಾಗಿದೆ.ಎಲ್ಲ ಗೊಂದಲಮಯವಾದ ಅಡಳಿತದಿಂದ
ಹಾಗೂ ದಿಕ್ಕು ದೆಶೆ ಇಲ್ಲದ ಆರ್ಥಿಕ ನೀತಿಗಳಿಂದ ದೇಶದ ಅರ್ಥಿಕ
ಪರಿಸ್ಥಿತಿ ಅಧೋಗತಿ ಅಗಿದೆ.ಈ ಬಗ್ಗೆ ಜನಾಂಧೋಲನ
ಕಾರ್ಯಕ್ರಮಗಳ ಮೂಲಕ ಜಾಗೃತಿ ಮಾಡಬೇಕಿದೆ ಎಂದು
ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ನಗರದ ನದಿ ದಡ ಶ್ರೀ ಅಂಜನೇಯಸ್ವಾಮಿ ದೇವಾಲಯ ಅವರಣದಲ್ಲಿ
ಯುವ ಕಾಂಗ್ರೆಸ್ ಘಟಕದವತಿಂದ ಅಯೋಜಿಸಿದ್ದ ಕಾಂiರ್Àಕರ್ತರ
ಸಭೆ ಮತ್ತು ಸೇರ್ಪಡೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ ಈ
ಹಿಂದೆ ಅಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಜನಪ್ರೀಯ
ಯೋಜನೆಗಳನ್ನು ನಮ್ಮ ಪಕ್ಷದ ಕಾರ್ಯಕರ್ತರು ಜನರಿಗೆ
ತಿಳಿಸಿಬೇಕು.ಜೊತೆಗೆ ತಳ ಮಟ್ಟದ ಕಾರ್ಯಕರ್ತರು ಪಕ್ಷದ
ಬಲವರ್ಧನೆಗಾಗಿ ದುಡಿಯಬೇಕು,ಬಿಜೆಪಿ ತಂದಿರುವ ರೈತ ವಿರೋಧಿ
ಕಾಯ್ದೆಗಳ ಬಗ್ಗೆ ಜಾಗೃತಿ ಮೂಲಕ ತಿಳಿಸಬೇಕು,ಎಂದರು.
ಕೇಂದ್ರ ಸರ್ಕಾರದಿಂದ ಕೆಲವು ಸಂಸ್ಥೆಗಳ ದುರುಪಯೋಗ;-
ಸಿಬಿಐ.ಇಡಿ.ಇನ್ನೀತರೆ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ತನ್ನ
ಕೈಹಿಡಿತದಲ್ಲಿಟ್ಟಿಕೊಂಡು ಇಚ್ಚಾನುಸಾರವಾಗಿ ಕಾಂಗ್ರೆಸ್ ಪಕ್ಷದ
ಮುಖಂಡರ ಮೇಲೆ ದಾಳಿ ಮಾಡುತ್ತಿದೆ.ಇದು ಸಂವಿಧಾನತ್ಮಾಕವಾಗಿ
ವಿರೋದಿ.ಈ ರಾಜ್ಯದ ಮುಖ್ಯಮಂತ್ರಿಗಳ ಮಗನ ಮೇಲೆ
ಕೋಟ್ಯಾಂತರ ರೂಪಾಯಿಗಳ ಹಗರಣ ನಡೆದಿರುವುದು
ಮಿಡೀಯಗಳಲ್ಲಿ ಹರಿದಾಡುತ್ತಿದೆ.ಇದರ ಬಗ್ಗೆ ಯಾವುದೇ ರೀತಿ
ಕ್ರಮ ಇಲ್ಲ ಆಧಿಕಾರಿÀಗಳನ್ನು ತಮ್ಮ ಕೈಹಿಡಿತದಲ್ಲಿಟ್ಟಿಕೊಂಡು
ನಾಟಕವಾಡುತ್ತಿದ್ದಾರೆ.ಇದು ಹೆಚ್ಚು ದಿನ ನಡೆಯುವುದಿಲ್ಲ.ಜನ ಈಗ
ಜಾಗೃತರಾಗಿದ್ದಾರೆ.ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ
ಮುಖಂಡರಗಳು ಈ ಬಗ್ಗೆ ರಾಜ್ಯದಲ್ಲಿ ಸಂಚಾರ ಮಾಡಿ ಬಿಜೆಪಿ ಪಕ್ಷದಭ್ರಷ್ಟಚಾರದ ಬಗ್ಗೆ ಜನರಿಗೆ ತಿಳಿಸುವ ಕಾರ್ಯಕ್ರಮ
ನಡೆಸುತ್ತವೆ.ಎಂದರು.


ಮುಂದಿನ ದಿನಗಳಲ್ಲಿ ಸಿದ್ದಾರಾಮಯ್ಯ ಅವರ ನೇತೃತ್ವದಲ್ಲಿ
ಪಕ್ಷವನ್ನು ರಾಜ್ಯದಲ್ಲಿ ಸಂಘಟನೆಗೆ
ಮುಂದಾಗುತ್ತವೆ.ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸೆ
ಪಕ್ಷ ಅಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.
ತಾಲ್ಲೂಕಿನಲ್ಲಿ ಸಮಾಜ ಸೇವಕರ ಹಾವಳಿ ಹೆಚ್ಚಾಗಿದ್ದಾರೆ ಇವರ ಬಗ್ಗೆ
ಎಚ್ಚರವಿರಲಿ ದೇವಾಲಯಗಳಿಗೆ ಹಣ ನೀಡುವುದು ಸೀರೆ
ಕೊಡುವುದು ಮುಖಂಡರಿಗೆ ಹಣದ ಅಮೀಷ ಒಡ್ಡುವುದು
ಸಾಮಾನ್ಯವಾಗಿದೆ ಈ ಪೊಳ್ಳು ನಾಯಕರ ಬಗ್ಗೆ ಜನರು
ಜಾಗೃತರಾಗಬೇಕು ಎಂದರು
ಕಾರ್ಯಕ್ರದಮಲ್ಲಿ ಶಾಸಕರ ಅಭಿವೃದ್ದಿ ಕಾರ್ಯಗಳನ್ನು
ಮೆಚ್ಚಿ ಸ್ವಯಂ ಪ್ರೇರಿತವಾಗಿ ಹಲವಾರು ಯುವಕರು ಕಾಂಗ್ರೆಸ್
ಪಕ್ಷಕ್ಕೆ ಸೇರ್ಪಡೆಗೊಂಡರು.ದೇವರಾಜು,ಮಧು.ಹರ್ಷ
ಸುರೇಶ, ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ
ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು
ಹನುಮಂತರೆಡ್ಡಿ. ಯುವಕಾಂಗ್ರೆಸ್ ಮುಖಂಡರಾದ
ಭಾರ್ಗವರೆಡ್ಡಿ.ಎಚ್.ಎನ್.ಪ್ರಕಾಶ್‍ರೆಡ್ಡಿ.ಯುವಕಾಂಗ್ರೆಸ್ ಘಟಕದ
ಅಧ್ಯಕ್ಷ ಮಂಜುನಾಥ್.ತಾ,ಪಂ ಸದಸ್ಯ ಮೂರ್ತಿ.ನಗರಸಭೆ ಸದಸ್ಯ
ಅಮರ್.ಅಲ್ಪಸಂಖ್ಯಾತರ ಘಟಕದ ಆಧ್ಯಕ್ಷ ಅಸ್ಲಂಉಲ್ಲ
ಷರೀಪ್.ಯುತ್ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ದೀಪುಶಾ. ಬೈಚಾಪುರ
ಮಂಜುನಾಥ್ ಪಕ್ಷದ ಕಾರ್ಯದರ್ಶಿ ವೆಂಕಟ್. ಮುಂತಾದವರು
ಹಾಜರಿದ್ದರು

LEAVE A REPLY

Please enter your comment!
Please enter your name here