ಮೂಡಿಗೆರೆ ಚಿಕ್ಕಮಗಳೂರು ಕೊಡೆಬೈಲ್ ಕೋಗಿಲೆ ಗದ್ದೆ ನಟ್ಟಿಯಲ್ಲಿ ತಮಾಷೆಯ ಹಾಡುಗಳು ಜಲಕ್ ದೃಶ್ಯ ನೋಡಿ 

0

ಮೂಡಿಗೆರೆ ಚಿಕ್ಕಮಗಳೂರು ಕೊಡೆಬೈಲ್  ಕೋಗಿಲೆ  ಗ್ರಾಮದಲ್ಲಿ ಗದ್ದೆ ನಟ್ಟಿಯ ಸಮಯದಲ್ಲಿ ತಮಾಷೆಯ ಹಾಡುವ ಹಾಡುಗಳು ಜಲಕ್ ದೃಶ್ಯ ನೋಡಿ

ಮೂಡಿಗೆರೆ  ಕಾಫಿ ಮತ್ತು ಭತ್ತದ ಕೃಷಿಗೆ ಪ್ರಸಿದ್ಧವಾಗಿದೆ ಮಲ್ನಾಡಿನಲ್ಲಿ ಆಹಾರದ ಮುಖ್ಯ ಮೂಲವೆಂದರೆ ಅಕ್ಕಿ ವಸ್ತುಗಳು

ಅಕ್ಕಿ ರೋಟಿ ಮೂಡಿಗೆರೆಯಲ್ಲಿ ಪ್ರಸಿದ್ಧ ಆಹಾರವಾಗಿದೆ

ಈ ವರ್ಷದ ಗದ್ದೆ ನಟ್ಟಿ
ಗದ್ದೆ ನಟ್ಟಿಯ ಸಮಯದಲ್ಲಿ ಹಾಡುವ ಹಾಡುಗಳು.. ಒಬ್ಬರನ್ನೊಬ್ಬರು ಕಾಲೆಳೆದು ಆಡುವ ತಮಾಷೆಯ ಮಾತುಗಳು..ಇನ್ನೂ ಜೀವಂತವಾಗಿರುವುದು ಖುಷಿಯ ಸಂಗತಿ…
ಕೋಗಿಲೆ ಗ್ರಾಮದ ಸಚಿ ಪೂರ್ಣೇಶ್ ಗೌಡ್ರು  ಕೊಡೆಬೈಲ್ ಗ್ರಾಮದ  ಆಧುನಿಕ್ ಮೋಹನ್ ಗೌಡ್ರ ಗದ್ದೆ ನಾಟಿಯು ಇನ್ನು ಹಿಂದಿನ ಪದ್ದತಿಯಂತೆ ಸಾಗುತ್ತಿರುವುದು,  ಪುರಾತನ ವ್ಯವಸಾಯ ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here