ಸಚಿವ ಸ್ಥಾನಕ್ಕೆ ಸಿ‌.ಟಿ ರವಿ ರಾಜೀನಾಮೆ ಅನುಮಾನ

0

ಚಿಕ್ಕಮಗಳೂರು :

ಸಚಿವ ಸ್ಥಾನಕ್ಕೆ ಸಿ‌.ಟಿ ರವಿ ರಾಜೀನಾಮೆ ಅನುಮಾನ

ನಮ್ಮಲ್ಲಿ ಒಬ್ಬರಿಗೆ ಒಂದು ಸ್ಥಾನ ಅನ್ನೋ ಅಲಿಖಿತ ನಿಯಮವಿದೆ

ಹಾಗೆಯೇ 75 ವರ್ಷ ದಾಟಿದವರು ಅಧಿಕಾರ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಅನ್ನೋ ನಿಯಮವಿದೆ

ಆದ್ರೆ ಕೆಲವೊಮ್ಮೆ ವರಿಷ್ಠರೇ ಅಲಿಖಿತ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ

ಪರೋಕ್ಷವಾಗಿ ಬಿಎಸ್ವೈ ಕುರಿತು ಮಾತನಾಡಿದ ಸಿ.ಟಿ ರವಿ.?

ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಹೇಳಿಕೆ

LEAVE A REPLY

Please enter your comment!
Please enter your name here