ಸುಂಕಸಾಲೆ ಗ್ರಾಮದಲ್ಲಿ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

0

ಸುಂಕಸಾಲೆ ಗ್ರಾಮದಲ್ಲಿ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗ್ರಾಮ

ನರೇಂದ್ರ ಎಂಬುವರ ತೋಟದ ಮನೆಯಲ್ಲಿ ಅವಿತುಕೊಂಡಿದ್ದ ಕಾಳಿಂಗ ಸರ್ಪ

ಕಿಂಗ್ ಕೋಬ್ರಾ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಆರೀಫ್

ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟ ಉರಗ ಪ್ರೇಮಿ

ಈ ವೇಳೆ ಕಾಳಿಂಗ ಸರ್ಪ ಜೊತೆ ಸೆಲ್ಫಿಗೆ ಮುಂದಾದ ಜನರು

LEAVE A REPLY

Please enter your comment!
Please enter your name here