‘ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಾರಂಭಿಸಿದ ಸ್ಕೋಡಾ ‘

0

ಸ್ಕೋಡಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ . ಹೊಸ ಕಾರುಗಳ ಮಾದರಿಯಲ್ಲೇ ವಿವಿಧ ರೀತಿಯ ಆಫರ್ ಗಳನ್ನೂ ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೂ ಘೋಷಿಸಿದೆ . ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮೇಲೆ ಆಕರ್ಷಕ ರಿಯಾಯ್ತಿಗಳೊಂದಿಗೆ 2 ವರ್ಷಗಳ ವಾರಂಟಿ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ನೀಡಲಿದ್ದು , ವಾಹನಗಳ ಖರೀದಿಗಾಗಿ ಆಕರ್ಷಕ ಬಡ್ಡಿದರದಲ್ಲಿ ಸರಳ ಸಾಲ ಸೌಲಭ್ಯವನ್ನು ಸಹ ಒದಗಿಸಲಿದೆ .

LEAVE A REPLY

Please enter your comment!
Please enter your name here