2018ರ ಚುನಾವಣೆಯಲ್ಲಿ ಜನತೆ ಆಶ್ವಾಸನೆ ನೀಡಿದಂತೆ ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದು ಅಭಿವೃದ್ದಿ ಪಡಿಸಿಲಾಗುತ್ತಿದೆ.

0

2018ರ ಚುನಾವಣೆಯಲ್ಲಿ ಜನತೆ ಆಶ್ವಾಸನೆ ನೀಡಿದಂತೆ ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದು ಅಭಿವೃದ್ದಿ ಪಡಿಸಿಲಾಗುತ್ತಿದೆ ಅಲ್ಲದೆ ಇನ್ನೂ ಹೆಚ್ಚಿನ ಸೌಂದರೀಕರಣಕ್ಕಾಗಿ ನಗರದ ಸ್ಲಂ ನಿವಾಸಿಗಳಿಗಾಗಿ ಮತ್ತು ಬಡ ಕುಟುಂಬಗಳಿಗೆ ಸೂರು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿಯಲ್ಲಿ ಒಟ್ಟು ರೂ. 1854.89 ಲಕ್ಷ ವೆಚ್ಚದಲ್ಲಿ 250 ಮನೆಗಳ ಮಂಜೂರು ಮಾಡಲಾಗಿದ್ದು ಸದ್ಯ ಟೆಂಡರ ಕರೆಯಲಾಗಿದ್ದು ಟೆಂಡರ ಪ್ರಕ್ರೀಯೆ ಮುಗಿದ ನಂತರ ಶೀಘ್ರದಲ್ಲಿಯೇ ದಿನಾಂಕ ನಿಗದಿ ಪಡಿಸಿ ಮನೆಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಲಾಗುವುದು ಎಂದು ತಿಳಿಸಿದ ಅವರು ಆಶ್ರಯ ಮನೆಗಳ ಆಯ್ಕೆ ಪ್ರಕ್ರೀಯೇಯು ಮಿಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಎಂಸಿ ಮನಗೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಮಹಾಂತೇಶ ನೂಲಾನವರ, ಸಿಂದಗಿ.

LEAVE A REPLY

Please enter your comment!
Please enter your name here