3tv news ಚಾನೆಲ್  ಹಾಗೂ ಹರಪನಹಳ್ಳಿ ಟೈಮ್ಸ್ ಪತ್ರಿಕೆಯ ಸಂಪಾದಕರಾದ ನೇಮಿರಾಜ್ ನಾಯ್ಕ್ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಅವರನ್ನು   ಭೇಟಿ ಮಾಡಿ ಕ್ರೈಂ ಸುದ್ದಿಗಳ ಬಗ್ಗೆ ಚರ್ಚೆ ನಡೆಸಿದರು.

0

ಬಳ್ಳಾರಿ ಸುದ್ದಿ:3tv news ಚಾನೆಲ್  ಹಾಗೂ ಹರಪನಹಳ್ಳಿ ಟೈಮ್ಸ್ ಪತ್ರಿಕೆಯ ಸಂಪಾದಕರಾದ ನೇಮಿರಾಜ್ ನಾಯ್ಕ್ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಅವರನ್ನು   ಭೇಟಿ ಮಾಡಿ ಕ್ರೈಂ ಸುದ್ದಿಗಳ ಬಗ್ಗೆ ಚರ್ಚೆ ನಡೆಸಿದರು.
ಜಿಲ್ಲೆಯ ವಿವಿಧತಾಲೂಕುಗಳಲ್ಲಿ ನಡೆಯುವ ಅಕ್ರಮ ಮರಳು ದಂಧೆ,ಇಸ್ಪೀಟ್ ,ಮಟ್ಕಾ,ಹಾಗೂ ಇತರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮನವಿ ಮಾಡಿದರು ಅಲ್ಲದೆ ತಾಲೂಕುಗಳಲ್ಲಿ ಕಂಡುಬಂದರೆ ಆಮಿಷಕ್ಕೊಳಗಾಗದೆ ದಂಧೆಕೋರರ ಪಾರದರ್ಶಕವಾಗಿ ಸುದ್ದಿ ಮಾಡಿ ಸ್ಥಳಿಯ ಪೊಲೀಸ್ ಇಲಾಖೆಗಳನ್ನು ಎಚ್ಚರಗೊಳಿಸಲು ಸಿದ್ದರಾಗಿರುವ ಬಗ್ಗೆ ಚರ್ಚಿಸಿದರು.

LEAVE A REPLY

Please enter your comment!
Please enter your name here