73,000 ಸೋಂಕಿತರು ಡಿಸ್ಚಾರ್ಜ್: ಸತತ 2ನೇ ದಿನ ದಾಖಲೆ

0

ದೇಶದಲ್ಲಿ ಒಂದು ಕಡೆ ಸತತವಾಗಿ ಸೋಂಕು ಹೆಚ್ಚಳ ಪ್ರಮಾಣದಲ್ಲಿ ದಾಖಲೆಗಳು ಆಗುತ್ತಿದ್ದರೆ ಮತ್ತೊಂದೆಡೆ ಕೊರೊನಾ ಸೋಂಕಿನಿಂದ ಗುಣಮುಖ ಆಗುತ್ತಿರುವವರ ಸಂಖ್ಯೆಯಲ್ಲೂ ದಾಖಲೆ ಏರಿಕೆಯಾಗುತ್ತಿದೆ.

ಭಾನುವಾರ ದೇಶದಲ್ಲಿ 24 ಗಂಟೆಯಲ್ಲಿ ಗುಣಮುಖಗೊಂಡವರ ಸಂಖ್ಯೆ 73,642 ಆಗಿದ್ದು, ಸತತ ಎರಡನೇ ದಿನ 70 ಸಾವಿರಕ್ಕಿಂತ ಅಧಿಕ ಮಂದಿ ಗುಣಮುಖಗೊಂಡ ದಾಖಲೆ ಬರೆದಿದೆ.

ಕಳೆದ 2 ದಿನದಲ್ಲಿ 1.43 ಲಕ್ಷ ಜನರು ಸೋಂಕಿನಿಂದ ಗುಣಮುಖ ಆಗಿದ್ದು, ಇದರಿಂದ ದೇಶದಲ್ಲಿ ಗುಣಮುಖಗೊಂಡವರ ಶೇಕಡಾವಾರು ಸಂಖ್ಯೆ 80ರ ಸಮೀಪ ಬಂದು ನಿಂತಿದೆ.

5 ರಾಜ್ಯಗಳಲ್ಲಿ ಒಟ್ಟಾರೆ ಶೇ.60ಕ್ಕಿಂತ ಹೆಚ್ಚು ಸರಾಸರಿ ಇದ್ದು, ಅತೀ ಹೆಚ್ಚು ಕೊರೊನಾ ಪೀಡಿತ ರಾಜ್ಯವಾದ ಮಹಾರಾಷ್ಟ್ರದಲ್ಲಿ ಶೇ.21ರಷ್ಟಿದೆ. ತಮಿಳುನಾಡಿನಲ್ಲಿ ಶೇ.12.63ರಷ್ಟು ಮಂದಿ ಗುಣಮುಖಿತರ ಸರಾಸರಿ ಇದ್ದರೆ, ಆಂಧ್ರಪ್ರದೇಶದಲ್ಲಿ ಶೇ. 11.91, ಕರ್ನಾಟಕದಲ್ಲಿ ಶೇ.8.82 ಮತ್ತು ಉತ್ತರ ಪ್ರದೇಶದಲ್ಲಿ ಶೇ. 6.14ರಷ್ಟಿದೆ.

LEAVE A REPLY

Please enter your comment!
Please enter your name here