74 ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಧ್ವಜಾರೋಹಣದ ಹೆಮ್ಮೆ!

0

ವಿಶ್ವವೇ ತಿರುಗಿ ನೋಡುವಂತಹ ವೈಭವ ಹೊಂದಿದ್ದ ನಮ್ಮ ಭಾರತ ದೇಶಕ್ಕೆ ವ್ಯಾಪಾರದ ಉದ್ದೇಶಕ್ಕೆ ಆಗಮಿಸಿ, ನಮ್ಮ ಅರಸರ ಆಸ್ಥಾನದಲ್ಲಿ ತಲೆ ತಗ್ಗಿಸಿ, ಅನುಮತಿಯ ಭಿಕ್ಷೆ ಬೇಡುತ್ತಿದ್ದ ಬಿಟೀಷರು, ತಮ್ಮ ಕುನೀತಿ ಬಳಸಿ, ದೇಶವನ್ನು ಲೂಟಿ ಮಾಡಿದ್ದಲ್ಲದೇ ನಮ್ಮನ್ನೇ ಆಳತೊಡಗಿದರು. ದಬ್ಬಾಳಿಕೆಯನ್ನು ತಡೆಯಲಾರದ ಭಾರತೀಯರ ಹೃದಯದಲ್ಲಿ ಸ್ವಾತಂತ್ರ್ಯದ ಕಿಚ್ಚು ಮೂಡಿ, ವರ್ಷಗಳ ಹೋರಾಟ ಹಾಗೂ ಬಲಿದಾನಗಳ ಫಲವಾಗಿ, 15 ನೇ ಅಗಸ್ಟ್ 1947 ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು.

ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯ ಕ್ರೀಡಾಂಗಣ ಜ್ಞಾನಶಕ್ತಿ ಆವರಣದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ವಿಜಯಪುರದಲ್ಲಿ 74 ನೆ ಧ್ವಜಾರೋಹಣ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ನೆರವೇರಿಸಿ, ಪೋಲಿಸ್, ಅರಣ್ಯ, ಗೃಹರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಧ್ವಜ ವಂದನೆ ಸ್ವೀಕರಿಸಿ, ಆಕರ್ಷಕ ಪಥಸಂಚಲನ ವೀಕ್ಷಿಸಿದರು ಹಾಗೂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಶುಭ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಪಿ. ಸುನೀಲ್‌ ಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಗೋವಿಂದ್ ರೆಡ್ಡಿ, ಜನಪ್ರತಿನಿಧಿಗಳು, ಅನೇಕ ಗಣ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

विजयपुर
74 व्या स्वांतंत्र्योत्सवला ध्वजारोहणाचा अभिमान!

जगच मागे वळून पाहणाऱ्या भारत देशाला व्यापाराच्या उद्देशाने येऊन, आपल्या राजांच्या दरबारात नतमस्तक होऊन, परवानगीची भिक मानणाऱ्या ब्रिटिशांनी त्यांची लबाडी वापरुन, देशाची लूट केलीच नव्हते आपल्यावर राज केले. भारतीयांच्या हृदयात स्वातंत्र्याची आग पेटून अनेक वर्षांच्या संघर्ष आणि बलिदानांच्या परिणामी 15 अगस्ट 1947 रोजी आपल्या देशाला स्वातंत्र्य मिळाले.

विजयपुर येथे कर्नाटक राज्य अक्कमहादेवी महिला विश्व विद्यालय प्रांगणातील ज्ञानशक्ती आवारात कर्नाटक सरकार, जिल्हा प्रशासन विजयपुर येथे 74 व्या ध्वजारोहन विजयपुर जिल्हा पालकमंत्री व राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी करून, पोलिस, जंगल, होमगार्ड, एनसीसी, स्काउट्स आणि गाईड्स ध्वज वंदन स्वीकारून, आकर्षक पथ संचलनाचे पाहणी केली व कार्यक्रमास उद्देशून संबोधित करून, शुभेच्छा दिल्या.

यावेळी जिल्हाधिकारी श्री पी. सुनील कुमार, जिल्हा पोलिस प्रमुख श्री अनुपम अगरवाल, जिल्हा पंचायत मुख्य कार्यकारी अधिकारी श्री गोविंद रेड्डी, लोकप्रतिनिधी, अनेक मान्यवर व विविध विभागांचे अधिकारी उपस्थित होते.

LEAVE A REPLY

Please enter your comment!
Please enter your name here