IPL | ಸತತ 19 ಇನಿಂಗ್ಸ್‌ಗಳಲ್ಲಿ ವಿಕೆಟ್; ವಿನಯ್‌ಕುಮಾರ್ ದಾಖಲೆ ಸರಿಗಟ್ಟಿದ ರಬಾಡ

0

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ಕಗಿಸೊ ರಬಾಡ ಅವರು ಸತತ 19 ಇನಿಂಗ್ಸ್‌ಗಳಲ್ಲಿ ವಿಕೆಟ್‌ ಪಡೆಯುವ ಮೂಲಕ ಐಪಿಎಲ್‌ನಲ್ಲಿ ಆರ್.ವಿನಯ್‌ ಕುಮಾರ್‌ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

ಐಪಿಎಲ್‌ನಲ್ಲಿ ಸತತವಾಗಿ ಅತಿಹೆಚ್ಚು ಪಂದ್ಯಗಳಲ್ಲಿ ಕನಿಷ್ಠ 1 ವಿಕೆಟ್‌ ಪಡೆದ ಬೌಲರ್‌ಗಳು

ಆಟಗಾರ ಪಂದ್ಯಗಳು ಅವಧಿ
ಆರ್‌ ವಿನಯ್‌ ಕುಮಾರ್‌ 19 2012-13
ಕಗಿಸೊ ರಬಾಡ 19* 2019ರಿಂದ ಈವರೆಗೆ
ಲಸಿತ್‌ ಮಾಲಿಂಗ 17 2015-2017
ಯಜುವೇಂದ್ರ ಚಾಹಲ್‌ 15 2016-2017

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ 5 ಪಂದ್ಯ ಆಡಿರುವ ರಬಾಡ ಒಟ್ಟು 12 ವಿಕೆಟ್‌ಗಳನ್ನು ಪಡೆದುಕೊಂಡಿದ್ದು, ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಆರ್‌ಸಿಬಿಯ ಯಜುವೇಂದ್ರ ಚಾಹಲ್‌ (8 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here